ಚಿತ್ರ / ಧ್ವನಿಸುರುಳಿ: ಶ್ರೀ ಶಂಕರ ಸ್ತೋತ್ರ ರತ್ನ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ, ಮಹೇಶ್ ಮಹದೇವ್, ಸುನಿಲ್ ಮಹದೇವ್
ಸಾಹಿತ್ಯ: ಶ್ರೀ ಆದಿ ಶಂಕರಾಚಾರ್ಯರು
ಬಿಡುಗಡೆ ವರ್ಷ: ೨೦೧೬  ಪಿ.ಎಂ.ಆಡಿಯೋಸ್
ರಾಗ: ರಾಮಪ್ರಿಯ
ತಾಳ: ೪/೪
ಶೃತಿ: ಸಿ
ಲಯ: ೮೬ ಬಿಪಿಎಂ

ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಂ 
ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ ||  ೧  ॥

ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಂ 
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ ॥ ೨ ॥

ಶಂಬರವೈರಿಶರಾತಿಗಮಂಬುಜದಲವಿಪುಲಲೋಚನೋದಾರಂ 
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮವಲಂಬೇ ||  ೩  ॥

ದೂರೀಕೃತಸೀತಾರ್ತಿಃಪ್ರಕಟೀಕೃತರಾಮವೈಭವಸ್ಫೂರ್ತಿಃ
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನೂಮತೋ ಮೂರ್ತಿಃ ||  ೪  ॥

ವಾನರನಿಕರಾಧ್ಯಕ್ಷಂ ದಾನವಕುಮುದಕುಲರವಿಕರಸದೃಕ್ಷಂ
ದೀನಜನಾವನದೀಕ್ಷಂ ಪವನತಪಃಪಾಕಪುಂಜಮದ್ರಾಕ್ಷಮ್ ||  ೫  ॥

ಫಲಶ್ರುತಿಃ
ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಂ । 
ಚಿರಮಿಹ ನಿಖಿಲಾನ್ಭೋಗಾನ್ಫುಂಕ್ತ್ವಾ ಶ್ರೀರಾಮಭಕ್ತಿಭಾಗ್ಭವತಿ ॥೬॥

ವರ್ಗ: ಭಕ್ತಿಗೀತೆಗಳು
ವರ್ಗ: ಪ್ರಿಯದರ್ಶಿನಿ ಗಾಯನ
ವರ್ಗ: ಮಹೇಶ್ ಮಹದೇವ್ ಸಂಗೀತ
ವರ್ಗ: ಆದಿ ಶಂಕರ ಕೃತಿಗಳು
ವರ್ಗ:ಸಂಸ್ಕೃತ ಸಾಹಿತ್ಯ
ವರ್ಗ: ಮಹೇಶ್ ಮಹದೇವ್ ಗಾಯನ